UPSC Recruitment 2026 Livestock Officer: ಜಾನುವಾರು ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸದ ಭರ್ಜರಿ ಅವಕಾಶ!
UPSC ನೇಮಕಾತಿ 2026: ಜಾನುವಾರು ಅಧಿಕಾರಿ ಮತ್ತು ಸಹಾಯಕ ಪಾಲಕ ಹುದ್ದೆಗಳ ಸಂಪೂರ್ಣ ವಿವರ UPSC 2026ನೇ ಸಾಲಿಗೆ ಸಂಬಂಧಿಸಿದ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. …