Gram Panchayat Complaint: ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಆಗುತ್ತಿಲ್ಲವೇ? ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಹೀಗೆ ದೂರು ನೀಡಿ: ಇಲ್ಲಿದೆ ಕಂಪ್ಲೀಟ್ ಗೈಡ್!
ಗ್ರಾಮ ಪಂಚಾಯಿತಿಯಲ್ಲಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲವೆಂಬುದು ಅನೇಕ ಹಳ್ಳಿಗಳ ಜನರ ಸಾಮಾನ್ಯ ಅನುಭವವಾಗಿದೆ. “ನಮ್ಮ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ಎಂಬ ಮಾತು ಕೇಳಲು ಚೆನ್ನಾಗಿದ್ರೂ, ವಾಸ್ತವದಲ್ಲಿ …